Widgets Magazine

ರೇಪ್ ಮಾಡುವಾಗ ಆಕೆ ಬೇಡ ಅನ್ನಲಿಲ್ಲ, ಕೂಗಲೂ ಇಲ್ಲ ಎಂದ ಅತ್ಯಾಚಾರಿ ಖುಲಾಸೆ

ನವದೆಹಲಿ| ರಾಜೇಶ್ ಪಾಟೀಲ್|
ಅತ್ಯಾಚಾರವೆಸಗುತ್ತಿರುವಾಗ ಆರೋಪಿಯನ್ನು ತಡೆಯದಿರುವುದು ಮತ್ತು ಜೋರಾಗಿ ಕೂಗದಿರುವುದರಿಂದ ಮಹಿಳೆಯ ನಡತೆ ಸಂಶಯಕ್ಕೆ ಎಡೆ ಮಾಡಿಕೊಟ್ಟಿದೆ ಎಂದು ನ್ಯಾಯಾಲಯ ತೀರ್ಪು ನೀಡಿ ಆರೋಪಿಯನ್ನು ಖುಲಾಸೆಗೊಳಿಸಿದೆ.


ಇದರಲ್ಲಿ ಇನ್ನಷ್ಟು ಓದಿ :