ವಯಸ್ಸಿನಿಂದ ವ್ಯಕ್ತಿಯ ಅರ್ಹತೆಯನ್ನು ಅಳೆಯಲು ಸಾಧ್ಯವಿಲ್ಲ: ಆರೆಸ್ಸೆಸ್ಗೆ ಆಡ್ವಾಣಿ ತಿರುಗೇಟು
ನವದೆಹಲಿ|
ರಾಜೇಶ್ ಪಾಟೀಲ್|
PTI
ಬಿಜೆಪಿ ಪ್ರಧಾನಿ ಅಭ್ಯರ್ಥಿ ಆಯ್ಕೆಯಲ್ಲಿ ಪಕ್ಷದ ಹಿರಿಯ ಮುಖಂಡ ಎಲ್.ಕೆ.ಆಡ್ವಾಣಿಯವರನ್ನು ಹಿಂದಕ್ಕೆ ತಳ್ಳಿರುವ ಮಧ್ಯೆ, ವಯಸ್ಸು ವ್ಯಕ್ತಿಯ ಯೌವ್ವನ ಅಥವಾ ಮುಪ್ಪನ್ನು ಪರಿಗಣಿಸುವುದಿಲ್ಲ ಎಂದು ಆಡ್ವಾಣಿ ಆರೆಸ್ಸೆಸ್ಗೆ ತಿರುಗೇಟು ನೀಡಿದ್ದಾರೆ.