ಪಾಟ್ನಾ: ಕಾನೂನನ್ನು ತಮಾಷೆಯಾಗಿಸುವಂತಹ ತೀರ್ಪನ್ನು ಬಿಹಾರ್ ಮುಜಾಫರ್ಪುರ್ ಜಿಲ್ಲೆಯ ರಾಜವಾಡಾ ಗ್ರಾಮದ ಪಂಚಾಯತಿಯೊಂದು ತೀರ್ಪು ನೀಡಿದೆ. 10 ಜನರ ಗುಂಪೊಂದು ಅಪ್ರಾಪ್ತ ಬಾಲಕಿಯನ್ನು ಅಪಹರಿಸಿ ಅತ್ಯಾಚಾರವೆಸಗಿತ್ತು. ಅತ್ಯಾಚಾರವೆಗಿದ ಆರೋಪಿಗಳು ಪರಿಹಾರವಾಗಿ ಬಾಲಕಿಗೆ 10 ಸಾವಿರ ರೂಪಾಯಿ ನೀಡಬೇಕು. ಬಾಲಕಿಯ ಕುಟುಂಬದವರು ಪೊಲೀಸರಿಗೆ ಮಾಹಿತಿ ನೀಡಬಾರದು ಎಂದು ಪಂಚಾಯಿತಿ ತೀರ್ಪು ನೀಡಿ ಕೋಲಾಹಲ ಸೃಷ್ಟಿಸಿದೆ.