ನವದೆಹಲಿ |
ರಾಜೇಶ್ ಪಾಟೀಲ್|
Last Modified ಮಂಗಳವಾರ, 7 ಮೇ 2013 (14:50 IST)
PTI
ದಿನಕ್ಕೊಂದರಂತೆ ಬಯಲಾಗುತ್ತಿರುವ ಹಗರಣಗಳಿಂದ ಸರಕಾರ ಕಂಗಾಲಾಗಿರುವಾಗಲೇ ಪ್ರಧಾನಮಂತ್ರಿ ಮನಮೋಹನ್ ಸಿಂಗ್, ಕೇಂದ್ರ ಸಚಿವರಾದ ಪವನ್ ಕುಮಾರ್ ಬನ್ಸಲ್ ಮತ್ತು ಅಶ್ವನಿ ಕುಮಾರ್ ರಾಜೀನಾಮೆಗೆ ಆಗ್ರಹಿಸಿ ವಿಪಕ್ಷ ಗಲಭೆ ಎಬ್ಬಿಸಿದ ಪರಿಣಾಮವಾಗಿ ಉಭಯ ಸದನಗಳಲ್ಲಿ ಯಾವುದೇ ಕಲಾಪ ನಡೆಯಲಿಲ್ಲ.