ಸಂಸದ ಧನಂಜಯ್ ವಿರುದ್ಧ ನ್ಯಾಯಾಲಯದಲ್ಲಿ ಅತ್ಯಾಚಾರ ಆರೋಪ ಪಟ್ಟಿ ದಾಖಲು
ನವದೆಹಲಿ|
ರಾಜೇಶ್ ಪಾಟೀಲ್|
PTI
42 ವರ್ಷದ ರೈಲ್ವೆ ಮಹಿಳಾ ಉದ್ಯೋಗಿಯನ್ನು ಸುಮಾರು ನಾಲ್ಕು ವರ್ಷಗಳಿಂದ ನಿರಂತರವಾಗಿ ಅತ್ಯಾಚಾರವೆಸಗಿದ ಆರೋಪದ ಮೇಲೆ ಬಿಎಸ್ಪಿ ಸಂಸದ ಧನಂಜಯ್ ಸಿಂಗ್ ವಿರುದ್ಧ ಪೊಲೀಸರು ನ್ಯಾಯಾಲಯದಲ್ಲಿ ಆರೋಪಪಟ್ಟಿ ದಾಖಲಿಸಿದ್ದಾರೆ.