ಬಿಜೆಪಿ ಮೇಲೂ ವಾಗ್ದಾಳಿ ನಡೆಸಿದ ಅವರು "ಕೇಸರಿ ಪಕ್ಷದವರ ದೃಷ್ಟಿಯಲ್ಲಿ ದೇಶಭಕ್ತಿ ಎನ್ನುವುದು ಕೇವಲ ಘೋಷಣೆಗೆ ಸೀಮಿತವಾಗಿದೆ. ಈ ಚುನಾವಣೆಯಲ್ಲಿ ಎರಡು ಸಿದ್ಧಾಂತಗಳ ನಡುವೆ ಘರ್ಷಣೆಯಾಗಲಿದೆ. ಒಂದು ಸಿದ್ಧಾಂತ (ಬಿಜೆಪಿ) ಸಮಾಜದಲ್ಲಿ ಒಡಕುಂಟು ಮಾಡಲು ಹೊರಟರೆ, ಇನ್ನೊಂದು (ಕಾಂಗ್ರೆಸ್) ಸಮಾಜವನ್ನು ಸೇರಿಸುವ ಧ್ಯೇಯವನ್ನಿಟ್ಟು ಕೊಂಡಿದೆ" ಎಂದು ಹೇಳಿದ್ದಾರೆ. ಇದರಲ್ಲಿ ಇನ್ನಷ್ಟು ಓದಿ : |