ಸೆಕ್ಸ್ ರಾಕೆಟ್: 8 ಮಂದಿ ಹೈಟೆಕ್ ವೇಶ್ಯೆಯರ ಬಂಧನ

ಕೋಲ್ಕತಾ| ರಾಜೇಶ್ ಪಾಟೀಲ್|
ನಗರದ ಮಿಡ್ಲೆಟೋನ್ ರೋ ಪ್ರದೇಶದಲ್ಲಿರುವ ಹೋಟೆಸ್ ಮೇಲೆ ದಾಳಿ ಮಾಡಿದ ಪೊಲೀಸರು ವೇಶ್ಯರು ಸೇರಿದಂತೆ 8 ಮಂದಿಯನ್ನು ಬಂಧಿಸಿದ್ದಾರೆ.
ಸೆಕ್ಸ್ ರಾಕೆಟ್‌ನಲ್ಲಿ ಚಿತ್ರ ನಟ ನಟಿಯರು, ಮಾಡೆಲ್‌ಗಳು ಕಾಲೇಜು ವಿದ್ಯಾರ್ಥಿನಿಯರಿದ್ದಾರೆ. ಶ್ರೀಮಂತ ಉದ್ಯಮಿಗಳು, ರಾಜಕಾರಣಿಗಳು ಇವರಿಗೆ ಪ್ರಮುಖ ಗ್ರಾಹಕರಾಗಿದ್ದಾರೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.


ಇದರಲ್ಲಿ ಇನ್ನಷ್ಟು ಓದಿ :