Widgets Magazine

ಹೆಚ್ಚು ಮಾತನಾಡಿದ್ರೆ ರುಂಡ ಕತ್ತರಿಸುತ್ತೇನೆ: ಕಾಂಗ್ರೆಸ್ ಮುಖಂಡನಿಗೆ ಟಿಎಂಸಿ ಶಾಸಕನ ಬೆದರಿಕೆ

ಕೋಲ್ಕತಾ| ರಾಜೇಶ್ ಪಾಟೀಲ್|
PTI
ಮುಂಬರುವ ಗ್ರಾಮ ಪಂಚಾಯತ್ ಚುನಾವಣೆಯಲ್ಲಿ ಸ್ವತಂತ್ರ ಅಭ್ಯರ್ಥಿಗಳ ಮನೆಗಳ ಮೇಲೆ ದಾಳಿ ಮಾಡಿ ಎಂದು ತೃಣಮೂಲ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಕರೆ ನೀಡಿದ ಒಂದು ದಿನದ ನಂತರ, ಮತ್ತೊಬ್ಬ ಟಿಎಂಸಿ ಮುಖಂಡ, ಕಾಂಗ್ರೆಸ್ ಮುಖಂಡನ ತಲೆ ಕತ್ತರಿಸುವದಾಗಿ ಬೆದರಿಕೆಯೊಡ್ಡಿರುವುದು ರಾಜಕೀಯ ವಲಯದಲ್ಲಿ ಕೋಲಾಹಲಕ್ಕೆ ಕಾರಣವಾಗಿದೆ.


ಇದರಲ್ಲಿ ಇನ್ನಷ್ಟು ಓದಿ :