ಅಹಮ್ಮದಾಬಾದ್: ಬಿಜೆಪಿ ಸೇರಲು 1 ಕೋಟಿ ರೂ. ಆಮಿಷ ಬಂದಿತ್ತು ಎಂದು ಗುಜರಾತ್ ನ ಪಟೇಲ್ ಮೀಸಲಾತಿ ಹೋರಾಟಗಾರ ಹಾರ್ದಿಕ್ ಪಟೇಲ್ ಆಪ್ತ ಮಾಧ್ಯಮಗಳಿಗೆ ಬಹಿರಂಗಪಡಿಸಿದ್ದಾರೆ. ಉತ್ತರ ಗುಜರಾತ್ ನ ಪಟೇಲ್ ಸಮುದಾಯದ ನಾಯಕ ನರೇಂದ್ರ ಪಟೇಲ್ ನಗದು ಸಮೇತ 1 ಕೋಟಿ ರೂ. ಗಳನ್ನು ಪ್ರದರ್ಶಿಸಿದ್ದಾರೆ. ಹಾರ್ದಿಕ್ ಪಟೇಲ್ ಅವರ ಹಲವು ಆಪ್ತರು ಬಿಜೆಪಿಗೆ ಸೇರ್ಪಡೆಗೊಂಡ ಬೆನ್ನಲ್ಲೇ ನರೇಂದ್ರ ಪಟೇಲ್ ಈ ಹೇಳಿಕೆ ಮಹತ್ವ ಪಡೆದುಕೊಂಡಿದೆ.ಹಾರ್ದಿಕ್ ಪಟೇಲ್