ನವದೆಹಲಿ: ಡೇರಾ ಸಚ್ ಮುಖ್ಯಸ್ಥ ಬಾಬಾ ರಾಮ್ ರಹೀಂ ಸಿಂಗ್ ತನ್ನ ದತ್ತು ಪುತ್ರಿಯನ್ನೂ ಕಾಮದ ಕಣ್ಣಿನಿಂದ ನೋಡುತ್ತಿದ್ದ ಎಂದು ಇತ್ತೀಚೆಗೆ ಆಕೆಯ ಪತಿಯೇ ನೀಡಿದ್ದ ಹೇಳಿಕೆ ಸರಿ ಎಂದು ಡೇರಾ ಮೂಲಗಳೇ ಹೇಳಿವೆ. ಹನಿಪ್ರೀತ್ ಮೇಲೆಯೂ ಬಾಬಾ ಅತ್ಯಾಚಾರವೆಸಗಿದ್ದ ಎಂದು ಡೇರಾ ಹಿಂಬಾಲಕರೊಬ್ಬರು ಹೇಳಿಕೊಂಡಿದ್ದಾರೆ. ಇದರೊಂದಿಗೆ ಅಪ್ಪ ಮಗಳ ನಡುವಿನ ಅಕ್ರಮ ಸಂಬಂಧ ನಿಜ ಎಂದು ಹೆಸರು ಹೇಳಲಿಚ್ಛಿಸದ ಡೇರಾ ಹಿಂಬಾಲಕರೊಬ್ಬರು ಆಂಗ್ಲ ವಾಹಿನಿಯೊಂದಕ್ಕೆ ಹೇಳಿದ್ದಾರೆ.ಡೇರಾ ಬಾಬಾನ