ನವದೆಹಲಿ: ಪ. ಬಂಗಾಲ ಸಿಎಂ ಮಮತಾ ಬ್ಯಾನರ್ಜಿ ಬಹಿರಂಗವಾಗಿ ಪ್ರಧಾನಿ ಮೋದಿ ಬಗ್ಗೆ ಮೃದು ದೋರಣೆ ವ್ಯಕ್ತಪಡಿಸಿದ್ದಾರೆ. ಆದರೆ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಮೇಲೆ ಕೆಂಡಕಾರಿದ್ದಾರೆ. ಬಿಜೆಪಿಯ ಚಾಣಕ್ಷ್ಯ ಜೋಡಿ ಎಂದೇ ಜನಪ್ರಿಯರಾಗಿರುವ ಮೋದಿ-ಶಾ ಬಗ್ಗೆ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಬಿಜೆಪಿ ಮೇಲೆ ಸದಾ ಕೆಂಡಕಾರುತ್ತಿದ್ದ ಮಮತಾ ಇದೇ ಮೊದಲ ಬಾರಿಗೆ ಪ್ರಧಾನಿ ಮೋದಿ ಮೃದು ಧೋರಣೆ ತಳೆದಿದ್ದಾರೆ.ಪ್ರಧಾನಿ ಮೋದಿ ಎಂದರೆ ನನಗೆ ಯಾವುದೇ ಸಮಸ್ಯೆಯಿಲ್ಲ. ಆದರೆ