ಮುಂಬೈ: ಮತ್ತೊಮ್ಮೆ ಶಿವಸೇನೆ ಬಿಜೆಪಿ ವಿರುದ್ಧ ಗುಟುರು ಹಾಕಿದೆ. ಬಿಜೆಪಿ ತನ್ನ ಪ್ರಥಮ ಶತ್ರು ಎಂದಿರುವ ಶಿವಸೇನೆ, ರಾಹುಲ್ ಗಾಂಧಿಯನ್ನು ಹೊಗಳಿ ಅಟ್ಟಕ್ಕೇರಿಸಿದೆ.