ನವದೆಹಲಿ: ಪ್ರಧಾನಿ ಮೋದಿ ಮೇಲೆ ಮತ್ತೆ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ವಾಗ್ದಾಳಿ ನಡೆಸಿದ್ದಾರೆ. ದೇಶದಲ್ಲಿ ನಿರುದ್ಯೋಗ ಸೃಷ್ಟಿಗೆ ಮೋದಿ ನಿರ್ಮಿತ ವಿನಾಶವೇ ಕಾರಣ ಎಂದಿದ್ದಾರೆ. ತಾಜ್ ಮಹಲ್ ಬಗ್ಗೆ ನಡೆಯುತ್ತಿರುವ ವಿವಾದಿತ ಚರ್ಚೆಗಳನ್ನು ನೋಡಿ ಇಡೀ ಜಗತ್ತೇ ನಮ್ಮನ್ನು ನೋಡಿ ನಗುತ್ತಿದೆ. ಮೂರು ವರ್ಷಗಳ ಎನ್ ಡಿಎ ಆಡಳಿತದಿಂದ ದೇಶ ವಿಪತ್ತಿನತ್ತ ಸಾಗಿದೆ ಎಂದು ರಾಹುಲ್ ಗಾಂಧಿ ಟೀಕಿಸಿದ್ದಾರೆ.ಪ್ರಧಾನಿ ಮೋದಿ ಎಂಟೆದೆಯ ಬಂಟ ಎನ್ನುವ ಅವರ ಅನುಯಾಯಿಗಳ