ಚೆನ್ನೈ: ತಮಿಳುನಾಡಿನಲ್ಲಿ ಮತ್ತೆ ರಾಜಕೀಯ ಹೈಡ್ರಾಮಾ ನಡೆಯುವ ಸೂಚನೆ ಕಂಡುಬಂದಿದೆ. ಮತ್ತೆ ಪನೀಸ್ ಸೆಲ್ವಂ ಆಡಳಿತಾರೂಢ ಎಐಎಡಿಎಂಕೆ ಬಣದೊಂದಿಗೆ ವಿಲೀನಗೊಳ್ಳುವ ಸೂಚನೆ ದಟ್ಟವಾಗಿದೆ. ಪನೀರ್ ಸೆಲ್ವಂ ಮತ್ತು ಅವರ ಬೆಂಬಲಿಗರಾದ ಪಾಂಡ್ಯರಾಜನ್ ಸಿಎಂ ಎಡಪ್ಪಾಡಿ ಪಳನಿಸ್ವಾಮಿ ಅವರ ಮಂತ್ರಿ ಮಂಡಲಕ್ಕೆ ಸೇರ್ಪಡೆಯಾಗುವ ಸಾಧ್ಯತೆ ದಟ್ಟವಾಗಿದೆ.ಇಂದು ಸಂಜೆಯೊಳಗೆ ತಮಿಳುನಾಡಿನ ಜನತೆಗೆ ಶುಭ ಸುದ್ದಿ ಕೊಡಲಿದ್ದೇವೆ ಎಂದು ಶಾಸಕ ಷಣ್ಮುಗಂ ತಿಳಿಸಿದ್ದಾರೆ. ಶಶಿಕಲಾ ನಟರಾಜನ್ ಬೆಂಬಲಿಗರ ವಿರೋಧದಿಂದಾಗಿ ಎರಡೂ ಬಣಗಳು ವಿಲೀನವಾಗುವುದು