ನವದೆಹಲಿ: ನೋಟು ನಿಷೇಧ ಮಾಡುವುದರಿಂದ ದೇಶದಲ್ಲಿ ಕಪ್ಪು ಹಣ ದಂಧೆ ನಿಲ್ಲಲಿದೆ. ನಿರುದ್ಯೋಗಿಗಳಿಗೆ ಸಿಗಲಿದೆ ಎನ್ನುತ್ತಿದ್ದಿರಿ. ಎಲ್ಲಿದೆ ಉದ್ಯೋಗ ಮಿ. ಜೇಟ್ಲಿ? ಹೀಗಂತ ಪ್ರತಿಪಕ್ಷ ಕಾಂಗ್ರೆಸ್ ಸಚಿವರಿಗೆ ಪತ್ರ ಬಹಿರಂಗ ಪತ್ರ ಬರೆದಿದೆ. ನಿಮ್ಮ ನೋಟು ನಿಷೇಧದ ನಿರ್ಧಾರದಿಂದ 15 ಲಕ್ಷ ಮಂದಿ ಉದ್ಯೋಗ ಕಳೆದುಕೊಂಡಿದ್ದಾರೆ. ನೀವು ಅಧಿಕಾರಕ್ಕೆ ಬಂದಾಗಿನಿಂದ 1.6 ಕೋಟಿ ಮಂದಿ ಉದ್ಯೋಗ ಕಳೆದುಕೊಂಡಿದ್ದಾರೆ. ಹಲವು ಸಮೀಕ್ಷಾ ವರದಿಗಳೇ ಇದನ್ನು ದೃಢಪಡಿಸಿವೆ.ಹಾಗಿದ್ದರೆ ನೀವು ಹೇಳಿದಂತೆ ಉದ್ಯೋಗ