ಚಂದ್ರಯಾನ ವೈಫಲ್ಯಕ್ಕೆ ಅಧಿಕ ಉಷ್ಣಾಂಶ ಕಾರಣವೇ?

ಪಣಜಿ| ಇಳಯರಾಜ|
ಭಾರತದ ಮೊತ್ತ ಮೊದಲ ಗಗನನೌಕೆಯ ಅಕಾಲ ಮೃತ್ಯುವಿಗೆ ಅಧಿಕ ಉಷ್ಣಾಂಶ ಕಾರಣವೇ? ಹೌದೆನ್ನುತ್ತಾರೆ ಇಸ್ರೋ ಸ್ಯಾಟಲೈಟ್ ಕೇಂದ್ರದ ನಿರ್ದೇಶಕರು. ಅವರ ಪ್ರಕಾರ ಕಕ್ಷೆಯನ್ನು ಮೇಲಕ್ಕೇರಿಸಿದ ಕಾರಣ ಅಧಿಕ ಉಷ್ಣಾಂಶ. ಆದರೆ ಅಷ್ಟರಲ್ಲಾಗಲೇ ನೌಕೆಗೆ ಹಾನಿಯಾಗಿತ್ತು ಎನ್ನುವುದು ಅವರ ಅಭಿಪ್ರಾಯ.


ಇದರಲ್ಲಿ ಇನ್ನಷ್ಟು ಓದಿ :