ಚಂದ್ರಯಾನ-1ರಿಂದ ಚಂದ್ರನಲ್ಲಿ ನೀರಿನ ಕುರುಹು?

ಮುಂಬೈ| ಇಳಯರಾಜ|
PTI
PTI
ಭಾರತದ ಚೊಚ್ಚಲ ಯೋಜನೆ ಚಂದ್ರಯಾನ-1 ನೌಕೆಯು ಚಂದ್ರನ ಮೇಲ್ಮೈಯಲ್ಲಿ ನೀರಿನ ಕುರುಹನ್ನು ಪತ್ತೆಹಚ್ಚಿದೆಯೇ? ನಿಯಂತ್ರಣ ಕಚೇರಿಯ ಸಂಪರ್ಕ ಕಡಿದುಕೊಂಡು ಚಂದ್ರಯಾನ-1 ಯೋಜನೆ ಹಠಾತ್ ಅಂತ್ಯಗೊಳ್ಳುವುದಕ್ಕೆ ಮುಂಚಿತವಾಗಿ ಚಂದ್ರನ ಮೇಲ್ಮೈಯಲ್ಲಿ ನೀರಿನ ಅಂಶ ಪತ್ತೆಹಚ್ಚಿರುವ ಬಗ್ಗೆ ಇಂಗಿತ ನೀಡಲಾಗಿದೆ.


ಇದರಲ್ಲಿ ಇನ್ನಷ್ಟು ಓದಿ :