ಜಲಂಧರ್: ಮತ್ತೆ 7ವಿದ್ಯಾರ್ಥಿಗಳಿಗೆ ಎಚ್1ಎನ್1

ಜಲಂಧರ್| ಇಳಯರಾಜ| Last Modified ಮಂಗಳವಾರ, 16 ಜೂನ್ 2009 (15:49 IST)
ಅಮೆರಿಕದ ನಾಸಾಗೆ ಪ್ರವಾಸ ತೆರಳಿ ತವರಿಗೆ ಮರಳಿದ ಮತ್ತೆ ಏಳು ಮಕ್ಕಳಲ್ಲಿ ಎಚ್1ಎನ್1 ಸೋಂಕು ಪತ್ತೆಯಾಗಿದೆ. ಇದರಿಂದಾಗಿ ಜಲಂಧರ್‌ನಲ್ಲಿ ಒಟ್ಟು ಎಂಟು ಮಂದಿಗೆ ಸೋಂಕು ತಗುಲಿದಂತಾಗಿದೆ. ಜಿಲ್ಲಾ ಆರೋಗ್ಯಾಧಿಕಾರಿಗಳು ಮತ್ತಿಬ್ಬರು ಮಕ್ಕಳ ರಕ್ತದ ಮಾದರಿಯನ್ನು ಸೋಮವಾರ ದೆಹಲಿಗೆ ಕಳುಹಿಸಿದ್ದಾರೆ.


ಇದರಲ್ಲಿ ಇನ್ನಷ್ಟು ಓದಿ :