ದಾವೂದ್ ಸೋದರ ಅನೀಸ್ ಮೇಲೆ ಗುಂಡಿನ ದಾಳಿ?

ಮುಂಬೈ| ಇಳಯರಾಜ|
ಮುಂಬೈ: ಮುಂಬೈ ಪಾತಕ ಲೋಕದ ದೊರೆ, ಸರಣಿ ಬಾಂಬ್ ಸ್ಫೋಟದ ರೂವಾರಿ ದಾವೂದ್ ಇಬ್ರಾಹಿಂನ ಕುಖ್ಯಾತ ಸಹೋದರ ಅನೀಸ್ ಇಬ್ರಾಹಿಂ ಮೇಲೆ ಪಾಕಿಸ್ತಾನದ ಕರಾಚಿಯಲ್ಲಿ ಗುಂಡಿನ ದಾಳಿ ನಡೆದಿದೆ ಎಂದು ಪ್ರಾಥಮಿಕ ವರದಿಗಳು ತಿಳಿಸಿವೆ.


ಇದರಲ್ಲಿ ಇನ್ನಷ್ಟು ಓದಿ :