ಕಣಿವೆ ರಾಜ್ಯ ಕಾಶ್ಮೀರದ ವಿವಿಧೆಡೆ ಗಡಿನುಸುಳಲು ಯತ್ನಿಸುತ್ತಿದ್ದ ಪ್ರಯತ್ನ ವಿಫಲಗೊಳಿಸಿರುವ ಭಾರತಿಯ ಯೋಧರು, ಕಳೆದ 48ಗಂಟೆಗಳಲ್ಲಿ ನಡೆಸಿದ ಗುಂಡಿನ ದಾಳಿಯಲ್ಲಿ 7 ಮಂದಿ ಉಗ್ರರನ್ನು ಹತ್ಯೆಗೈದಿದ್ದಾರೆ.