ಹರ್ಯಾಣ: 11 ವರ್ಷದ ಬಾಲಕ ಬ್ಯಾಂಕ್ ನಿಂದ ಸುಮಾರು 20 ಲಕ್ಷ ರೂ. ದೋಚಿ ಯಾರಿಗೂ ಗೊತ್ತಾಗದಂತೆ ಪರಾರಿಯಾದ ಘಟನೆ ಹರ್ಯಾಣದ ಜಿಂದ್ ನಲ್ಲಿ ನಡೆದಿದೆ. ಇಲ್ಲಿನ ಪಂಜಾಬ್ ನ್ಯಾಷನಲ್ ಬ್ಯಾಂಕ್ ನಲ್ಲಿ ಈ ಘಟನೆ ನಡೆದಿದೆ. ಬ್ಯಾಂಕ್ ನಲ್ಲಿ ಜನಜಂಗುಳಿಯಿದ್ದಾಗ ಇನ್ನೊಬ್ಬ ಆರೋಪಿಯೊಂದಿಗೆ ಬಂದಿದ್ದ ಈತ ಯಾರಿಗೂ ಗೊತ್ತಾಗದಂತೆ ಕ್ಯಾಶಿಯರ್ ಕ್ಯಾಬಿನ್ ಗೆ ನುಗ್ಗಿ ತಲಾ 5 ಲಕ್ಷ ರೂ.ಗಳ ನೋಟುಗಳ ಬಂಡಲ್ ಬ್ಯಾಗ್ ಗೆ ತುಂಬಿ ಸದ್ದಿಲ್ಲದೇ