ಜೈಪುರ: ಗುರು-ಶಿಷ್ಯ ಎಂಬ ಪವಿತ್ರ ಸಂಬಂಧವೇ ಈ ಕಾಲದಲ್ಲಿ ಹಾಳಾಗಿದೆ. ಇದೀಗ ಮತ್ತೊಂದು ಅಂತಹದ್ದೇ ಘಟನೆ ರಾಜಸ್ಥಾನ್ ನಲ್ಲಿ ನಡೆದಿದೆ.6 ನೇ ತರಗತಿಯ 11 ವರ್ಷದ ಮುಗ್ಧ ಬಾಲಕಿ ಮೇಲೆ ಶಿಕ್ಷಕನೇ ಅತ್ಯಾಚಾರವೆಸಗಿದ್ದಾನೆ. ಮಂಗಳವಾರ ಶಾಲೆಗೆ ಹೋದವಳು ಸಂಜೆಯಾದರೂ ಮನೆಗೆ ಬಾರದೇ ಹೋದಾಗ ತಾಯಿ ಹುಡುಕಿಕೊಂಡು ಹೋಗಿದ್ದಾರೆ.ಈ ವೇಳೆ ಬೀಗ ಹಾಕಿದ್ದ ಕೊಠಡಿಯೊಂದರಿಂದ ಅಳುವ ಸದ್ದು ಕೇಳಿ ಬಾಗಿಲು ಒಡೆದು ನೋಡಿದ್ದಾರೆ. ಅಲ್ಲಿ ಶಿಕ್ಷಕನೊಂದಿಗೆ ಬಾಲಕಿಯಿದ್ದುದನ್ನು ನೋಡಿ ತಾಯಿಗೆ ಶಾಕ್