11ನೇ ವಯಸ್ಸಿಗೆ ಮಕ್ಕಳು 5 ಅಥವಾ 6ನೇ ತರಗತಿಯಲ್ಲಿ ಓದುತ್ತಿರುತ್ತಾರೆ. ಆದರೆ, ಇಲ್ಲೊಬ್ಬ ಬಾಲಕ 11ನೇ ವಯಸ್ಸಿಗೆ 12ನೇ ತರಗತಿ ಪರೀಕ್ಷೆ ಪಾಸ್ ಮಾಡಿದ್ದಾನೆ. ಹೈದ್ರಾಬಾದ್`ನ ಅಗಸ್ಥ್ಯ ಜೈಸ್ವಾಲ್ ಎಂಬ ವಿದ್ಯಾರ್ಥಿ 6 ವರ್ಷ ಮುನ್ನವೇ 12ನೇ ತರಗತಿ ಪರೀಕ್ಷೆ ಪಾಸ ಮಾಡಿ ಗಮನ ಸೆಳೆದಿದ್ದಾನೆ.