ಚೆನ್ನೈ: ನಗರದ ಪುರುಸೈವಕ್ಕಂ ಪ್ರದೇಶದಲ್ಲಿರುವ ಅಪಾರ್ಟ್ಮೆಂಟ್ನಲ್ಲಿ 22 ಜನ ಕಾಮುಕರು 12 ವರ್ಷದ ಬಾಲೆಯ ಮೇಲೆ ನಿರಂತರವಾಗಿ 7 ತಿಂಗಳುಗಳ ಕಾಲ ಅತ್ಯಾಚಾರವೆಸಗಿದ ಹೇಯ ಘಟನೆ ವರದಿಯಾಗಿದೆ.