Widgets Magazine

13 ಆರ್‌ಜೆಡಿ ಶಾಸಕರ ಬಂಡಾಯ: ಲಾಲೂಗೆ ಹಿನ್ನಡೆ

ವೆಬ್‌ದುನಿಯಾ| Last Modified ಸೋಮವಾರ, 24 ಫೆಬ್ರವರಿ 2014 (17:39 IST)
PR
PR
ಪಾಟ್ನಾ: ರಾಷ್ಟ್ರೀಯ ಜನತಾದಳದ 13 ಶಾಸಕರು ಬಂಡಾಯವೆದ್ದು, ಸ್ಥಾನಗಳಿಗೆ ರಾಜೀನಾಮೆ ನೀಡಿದ್ದಾರೆ. ತಮಗೆ ಲೋಕಸಭೆಗೆ ಸ್ಪರ್ಧಿಸಲು ಟಿಕೆಟ್ ನೀಡಿಲ್ಲವೆಂದು ಆಕ್ರೋಶಗೊಂಡ ಶಾಸಕರು ರಾಜೀನಾಮೆ ಸಲ್ಲಿಸಿ ತಮ್ಮದೇ ಗುಂಪು ಮಾಡಿಕೊಂಡಿದ್ದಾರೆ. ಆರ್‌ಜೆಡಿ ಪಕ್ಷ 22 ಮಂದಿ ಶಾಸಕರನ್ನು ಹೊಂದಿದ್ದು, ಅವರಲ್ಲಿ 13 ಶಾಸಕರು ರಾಜೀನಾಮೆ ನೀಡಿದ್ದರಿಂದ ಲಾಲೂ ಪ್ರಸಾದ್ ಯಾದವ್‌ಗೆ ತೀವ್ರ ಹಿನ್ನಡೆಯಾಗಿದೆ.


ಇದರಲ್ಲಿ ಇನ್ನಷ್ಟು ಓದಿ :