ಚೆನ್ನೈ : ಗರ್ಭಪಾತ ಮಾತ್ರೆ ಸೇವಿಸಿ 15 ವರ್ಷದ ಬಾಲಕಿಯೊಬ್ಬಳು ಸಾವನ್ನಪ್ಪಿರುವ ಘಟನೆ ತಮಿಳುನಾಡಿನ ತಿರುವಣ್ಣಾಮಲೈ ಜಿಲ್ಲೆಯ ಚೆಂಗಂನಲ್ಲಿ ನಡೆದಿದೆ.ಮೃತ ಬಾಲಕಿ ಮುರುಗನ್ ಎಂಬಾತನಿಂದ ಗರ್ಭ ಧರಿಸಿದ್ದಳು. ಬಾಲಕಿಯನ್ನು ಪ್ರತಿನಿತ್ಯ ಮುರುಗನ್ ಶಾಲೆಗೆ ಡ್ರಾಪ್ ಮಾಡುತ್ತಿದ್ದ. ಈ ವೇಳೆ ಇಬ್ಬರ ನಡುವೆ ಸಂಬಂಧ ಬೆಳೆದಿದೆ. ಇತ್ತೀಚೆಗಷ್ಟೇ ಬಾಲಕಿ ಗರ್ಭಿಣಿಯಾಗಿದ್ದು, ಈ ವಿಚಾರವನ್ನು ಮುರುಗನ್ಗೆ ತಿಳಿಸಿದ್ದಾಳೆ.ನಂತರ ಮುರುಗನ್ ಸ್ನೇಹಿತ ಪ್ರಭು(27) ಗರ್ಭಪಾತ ಮಾತ್ರೆ ಸೇವಿಸುವಂತೆ ಸಲಹೆ ನೀಡಿದ್ದನು. ಹೀಗಾಗಿ ಮುರುಗನ್ ಗರ್ಭಪಾತ