ನವದೆಹಲಿ: 17 ವರ್ಷದ ಯುವತಿಯನ್ನು ಚಾಕು ತೋರಿಸಿ ಬೆದರಿಸಿ ಮಾನಭಂಗ ಮಾಡಿದ್ದಲ್ಲದೆ, ಆಕೆಯ ಬಳಿಯಿದ್ದ ನಗ-ನಗದು ದೋಚಿದ ಪ್ರಕರಣ ದೆಹಲಿಯಲ್ಲಿ ನಡೆದಿದೆ.