ಪ್ರವಾಹ ಮತ್ತು ಭೂಕುಸಿತಕ್ಕೆ ಸಿಲುಕಿ ಉತ್ತರ ಸಾವೋ ಪಾಲೊ ರಾಜ್ಯದ ಹಲವಾರು ನಗರಗಳಲ್ಲಿಕನಿಷ್ಠ 19 ಜನರು ಸಾವನ್ನಪ್ಪಿ ದ್ದಾರೆ ಮತ್ತು ಮೃತರ ಸಂಖ್ಯೆ ಇನ್ನೂ ಹೆಚ್ಚಾಗಬಹುದು ಎಂದು ಬ್ರೆಜಿಲ್ ಅಧಿಕಾರಿಗಳು ತಿಳಿಸಿದ್ದಾರೆ. ರಕ್ಷಣಾ ತಂಡಗಳು ನಾಪತ್ತೆಯಾದವರು, ಗಾಯಗೊಂಡವರು ಮತ್ತು ಅವಶೇಷಗಳಡಿಯಲ್ಲಿ ಸಿಲುಕಿರುವವರನ್ನು ಪತ್ತೆ ಹಚ್ಚಲು ಹರಸಾಹಸ ಪಡುತ್ತಿದ್ದಾರೆ. ಈ ನಡುವೆ ಸಾವೋ ಸೆಬಾಸ್ಟಿಯಾವೊ ಮತ್ತು ಬರ್ಟಿಯೊಗಾ ನಗರಗಳಲ್ಲಿ ಆಚರಿಸಬೇಕಾದ ಕಾರ್ನಿವಲ್ ಹಬ್ಬವನ್ನು ರದ್ದು ಗೊಳಿಸಲಾಗಿದೆ. ಪ್ರತಿಕೂಲ ಹವಮಾನದ ಕಾರಣ ನಮ್ಮ