ಪ್ರಯಾಣಿಕನೊಬ್ಬ ಇಬ್ಬರು ಗಗನಸಖಿಯರಿಗೆ ಲೈಂಗಿಕ ಕಿರುಕುಳ ನೀಡಿದ ಘಟನೆ ಮುಂಬೈನಿಂದ ನಾಗ್ಪುರಕ್ಕೆ ತೆರಳುತ್ತಿದ್ದ ಜೆಟ್ ಏರ್ ವೇಸ್ ವಿಮಾನದಲ್ಲಿ ಭಾನುವಾರ ನಡೆದಿದೆ. ಸೀಟ್ ನಂಬರ್ 41ಇನಲ್ಲಿ ಕುಳಿತಿದ್ದ ಆಕಾಶ್ ಗುಪ್ತಾ ವಿರುದ್ಧ ಗಗನಸಖಿಯರು ಲಿಖಿತ ದೂರು ನೀಡಿದ್ದಾರೆ.ಬಾಲಾಗಟ್`ನಲ್ಲಿ ಕ್ಯಾಪ್ಟನ್ ಮೋಹನ್ ಸಿಂಗ್, ಪಾನಮತ್ತ ಕಾಮುಕ ಆಕಾಶ್ ಗುಪ್ತಾನನ್ನ ಸಿಐಎಸ್ ಎಫ್ ಪಡೆಗೆ ಒಪ್ಪಿಸಿದ್ದಾರೆ. ಬಳಿಕ ಆಕಾಶ್ ಗುಪ್ತಾ ಸ್ಥಳೀಯ ಪೊಲೀಸರು ಮ್ಯಾಜಿಸ್ಟ್ರೇಟ್ ಮುಂದೆ ಹಾಜರುಪಡಿಸಿ ನ್ಯಾಯಾಂಗ ಬಮಧನಕ್ಕೆ ಒಪ್ಪಿಸಲಾಗಿದೆ.ಏನಿದು ಘಟನೆ..?: