ಕೊರೊನಾ ರೂಪಾಂತರಿಯಾದ ಒಮಿಕ್ರಾನ್ ನಿಂದ ಮತ್ತೊಂದು ರೂಪ ಪಡೆದ ಎರಡು ಉಪ ತಳಿಗಳು ಬೆಂಗಳೂರಿನಲ್ಲಿ ಪತ್ತೆಯಾಗಿದೆ. ಒಮಿಕ್ರಾನ್ ರೂಪಾಂತರಿ ಪಡೆದ 9 ಉಪ ತಳಿಗಳು ದೆಹಲಿಯಲ್ಲಿ ಪತ್ತೆಯಾದ ಬೆನ್ನಲ್ಲೇ ಬೆಂಗಳೂರಿನಲ್ಲಿ ಎರಡು ಹೊಸದಾಗಿ ಉಪ ತಳ ಸೋಂಕು ಪ್ರಕರಣಗಳು ದೃಢಪಟ್ಟಿವೆ. ಓಮಿಕ್ರಾನ್ ಉಪ ರೂಪಾಂತರ BA.2 ಗೆ ಸಂಬಂಧಿಸಿದ ಎರಡು ಹೊಸ SARS-CoV-2 ರೂಪಾಂತರಿತ ರೂಪಗಳು, BA.2.10 ಮತ್ತು BA.2.12 ವರದಿಯಾಗಿದ್ದು, ಬೆಂಗಳೂರಿನಲ್ಲಿ INSACOG ನೊಂದಿಗಿನ ಲ್ಯಾಬ್ನಲ್ಲಿ ಈ ವೈರಸ್