ಬೊಗೋಟಾ : ನೈರುತ್ಯ ಕೊಲಂಬಿಯಾದ ಪ್ಯಾನ್-ಅಮೆರಿಕ ಹೆದ್ದಾರಿಯಲ್ಲಿ ಚಲಿಸುತ್ತಿದ್ದ ಬಸ್ ಪಲ್ಟಿಯಾಗಿ 20 ಮಂದಿ ದಾರುಣ ಸಾವಿಗೀಡಾದ ಘಟನೆ ತಡರಾತ್ರಿ ನಡೆದಿದೆ. ಕನಿಷ್ಠ 20 ಮಂದಿ ಮೃತಪಟ್ಟಿದ್ದು, 15 ಮಂದಿ ಗಾಯಗೊಂಡಿದ್ದಾರೆ. ಗಾಯಗೊಂಡವರಲ್ಲಿ 3 ವರ್ಷದ ಬಾಲಕಿ ಮತ್ತು 8 ವರ್ಷದ ಬಾಲಕ ಸೇರಿದ್ದಾರೆ. ಈ ಬಸ್ಸು ಕೊಲಂಬಿಯಾದ ಟೊಮಾಕೊ ಬಂದರು ನಗರ ಹಾಗೂ ಈಶಾನ್ಯ ನಡುವೆ ಪ್ರಯಾಣಿಸುತ್ತಿತ್ತು ಎಂಬುದಾಗಿ ನರಿನೋ ವಿಭಾಗದ ಟ್ರಾಫಿಕ್ ಪೊಲೀಸ್ ಕ್ಯಾಪ್ಟನ್ ಆಲ್ಬರ್ಟ್ಲ್ಯಾಂಡ್