Widgets Magazine

2014 ರ ಚುನಾವಣೆ ರಾಜನೀತಿಕರಣದ ಶುದ್ಧಿಕರಣದ ಚುನಾವಣೆಯಾಗಲಿದೆ.

ರಾಜೇಶ್ ಪಾಟೀಲ್|
PR
ಭುವನೇಶ್ವರ: ಬಿ ಜೆ ಪಿ ಯ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ 2014 ರ ಚುನಾವಣೆ ರಾಜನೀತಿಕರಣದ ಶುದ್ಧಿಕರಣದ ಚುನಾವಣೆಯಾಗಲಿದೆ, ತೃತೀಯ ರಂಗವನ್ನು ಕಿತ್ತೊಗೆಯುವುದರ ಮೂಲಕ ರಾಜಕಾರಣ ಸ್ವಚ್ಛವಾಗಲಿದೆ ಎಂದು ಹೇಳಿದ್ದಾರೆ. ಓರಿಸ್ಸಾದ ರಾಜಧಾನಿ ಭುವನೇಶ್ವರದಲ್ಲಿ ಸಭೆಯನ್ನು ಉದ್ದೇಶಿಸಿ ಅವರು ಮಾತನಾಡುತ್ತಿದ್ದರು.


ಇದರಲ್ಲಿ ಇನ್ನಷ್ಟು ಓದಿ :