ಚಾರ್ ಧಾಮ್ ಯಾತ್ರೆ ವೇಳೆ ಕಳೆದ 2 ತಿಂಗಳಲ್ಲಿ 203 ಮಂದಿ ಯಾತ್ರಿಕರು ಮೃತಪಟ್ಟಿದ್ದಾರೆ ಉತ್ತರಾಖಂಡ್ ಸರಕಾರ ತಿಳಿಸಿದೆ. ಉತ್ತರಾಖಂಡದ ತುರ್ತು ಪರಿಸ್ಥಿತಿ ನಿರ್ವಹಣಾ ತಂಡವು ಬಿಡುಗಡೆ ಮಾಡಿರುವ ಅಂಕಿ ಅಂಶಗಳ ಚಾರ್ ಧಾಮ್ ಯಾತ್ರೆ ವೇಳೆ ಮೃತಪಟ್ಟವರಲ್ಲಿ ಹೆಚ್ಚಿನರು ಹೃದಯಾಘಾತ ಇತರೆ ಆರೋಗ್ಯ ಸಮಸ್ಯೆಯಿಂದ ಸಾವಿಗೀಡಾಗಿದ್ದಾರೆ. ಮೃತಪಟ್ಟವರ ಪೈಕಿ ಈ ಪೈಕಿ 97 ಜನ ಕೇದರನಾಥದಲ್ಲಿ, 51 ಮಂದಿ ಬದರೀನಾಥ್, 13 ಜನ ಗಂಗೋತ್ರಿ ಹಾಗೂ 42 ಮಂದಿ