ಲಕ್ನೋ : 20 ವರ್ಷದ ಯುವಕನೊಬ್ಬ 60 ವರ್ಷದ ವೃದ್ದೆಯನ್ನು ಪ್ರೀತಿಸಿ ಮದುವೆಯಾದ ಘಟನೆ ಉತ್ತರ ಪ್ರದೇಶದ ಮಹೋರಾಬಾದ್ ನಲ್ಲಿ ನಡೆದಿದೆ.2 ವರ್ಷಗಳ ಹಿಂದೆ ಮಿಸ್ಡ್ ಕಾಲ್ ನಿಂದ ಇವರಿಬ್ಬರ ನಡುವೆ ಪರಿಚಯವಾಗಿ, ಬಳಿಕ ಮೊಬೈಲ್ ನಲ್ಲಿ ಮಾತನಾಡುತ್ತಾ ಇವರ ನಡುವೆ ಪ್ರೀತಿ ಶುರುವಾಗಿದೆ. ತನ್ನ ಪತಿ ನಿಧನರಾಗಿದ್ದ ಕಾರಣ ವೃದ್ದೆ ಯುವಕನ ಬಳಿ ತನ್ನನ್ನು ಮದುವೆಯಾಗಿ ತನ್ನ ಊರಲ್ಲೇ ಇರುವಂತೆ ಕೇಳಿಕೊಂಡಿದ್ದಾಳೆ. ಇದಕ್ಕೆ ಒಪ್ಪಿದ ಆತ ವೃದ್ದೆಯ ಮನೆಗೆ