ಜೈಪುರ: ರಾಜಸ್ತಾನದ ಬಿಕನೆರ್ ಜಿಲ್ಲೆಯಲ್ಲಿ ದೆಹಲಿ ಮೂಲದ ಮಹಿಳೆಯೊಬ್ಬರನ್ನು 23 ಮಂದಿ ದುರುಳರು ಸಾಮೂಹಿಕ ಅತ್ಯಾಚಾರವೆಸಗಿದ ಘಟನೆ ನಡೆದಿದೆ. ದೆಹಲಿ ಮೂಲದ ಮಹಿಳೆಗೆ ಬಿಕನೆರ್ ನಲ್ಲಿ ನಿವೇಶನವಿದೆ. ಈ ನಿವೇಶನ ಪರಿಶೀಲಿಸಲು ಮಹಿಳೆ ಬಂದಿದ್ದಾಗ ದುರುಳರು ಈ ಕೃತ್ಯವೆಸಗಿದ್ದಾರೆ. ಇಬ್ಬರು ಆರೋಪಿಗಳು ಅಕೆಯನ್ನು ಬಲವಂತವಾಗಿ ಕಾರಿನೊಳಕ್ಕೆ ತಳ್ಳಿ ನಿರಂತರ ಅತ್ಯಾಚಾರವೆಸಗಿದ್ದಾರೆ.ಇದಾದ ಬಳಿಕ ಆ ವ್ಯಕ್ತಿಗಳೊಂದಿಗೆ ಹಲವು ಮಂದಿ ಲೈಂಗಿಕವಾಗಿ ತನ್ನನ್ನು ಬಳಸಿಕೊಂಡರು ಎಂದು ಮಹಿಳೆ ದೂರಿನಲ್ಲಿ ತಿಳಿಸಿದ್ದಾಳೆ. ನಂತರ