ಹೈದರಾಬಾದ್ : ಇಬ್ಬರು ಮಕ್ಕಳನ್ನು ಕೂಡಿ ಹಾಕಿ 25 ವರ್ಷದ ಮಹಿಳೆಯ ಮೇಲೆ ಆಕೆಯ ನಾದಿನಿಯರ ಗಂಡಂದಿರೇ ಅತ್ಯಾಚಾರ ಎಸಗಿದ ಘಟನೆ ಹೈದರಾಬಾದ್ ನಲ್ಲಿ ನಡೆದಿದೆ. ಆಟೋ ಡ್ರೈವರ್ ಆಗಿರುವ ಮಹಿಳೆಯ ಗಂಡ ರಾತ್ರಿ ಕೆಲಸಕ್ಕೆ ಹೋಗಿದ್ದ ಸಮಯದಲ್ಲಿ, ಆಕೆಯ ನಾದಿನಿಯರ ಗಂಡಂದಿರು ಮೂವರು ಸೇರಿಕೊಂಡು ಮಕ್ಕಳನ್ನು ಪಕ್ಕದ ಕೋಣೆಯಲ್ಲಿ ಕೂಡಿ ಹಾಕಿ ಮಕ್ಕಳನ್ನು ಕೊಲ್ಲುವುದಾಗಿ ಬೆದರಿಸಿ ಒಬ್ಬರಾದ ಮೇಲೆ ಒಬ್ಬರಂತೆ ಆಕೆಯ ಅತ್ಯಾಚಾರ ಎಸಗಿ ಪರಾರಿಯಾಗಿದ್ದಾರೆ. ಮರುದಿನ ಪತಿ