ರಾತ್ರಿಯ ಅಡುಗೆ ಯಾರು ಮಾಡುತ್ತಾರೆ ಎನ್ನುವ ವಾದ ವಿವಾದ ವಿಕೋಪಕ್ಕೆ ತೆರಳಿದಾಗ, ಯುವತಿಯೊಬ್ಬಳು ತನ್ನ ಬಾಯ್ಫ್ರೆಂಡ್ನನ್ನು ಹತ್ಯೆಗೈದ ಹೃದಯವಿದ್ರಾವಕ ಘಟನೆ ಉತ್ತಮ ನಗರದಲ್ಲಿ ನಡೆದಿದೆ. 28 ವರ್ಷ ವಯಸ್ಸಿನ ಯುವತಿ ಎಲ್ವಿ ಉಜುಮ್ಮಾ, ತನ್ನ ನೈಜೇರಿಯಾ ಬಾಯ್ಫ್ರೆಂಡ್ ಎಜು ಎಂಬಾತನನ್ನು ಚಾಕುನಿಂದ ಹಲವು ಬಾರಿ ತಿವಿದು ಹತ್ಯೆ ಮಾಡಿದ್ದಾಳೆ. ಘಟನೆಯ ಬಗ್ಗೆ ಮಾಹಿತಿ ದೊರೆಯುತ್ತಿದ್ದಂತೆ ಪೊಲೀಸರು ಸ್ಥಳಕ್ಕೆ ಆಗಮಿಸಿ ಆರೋಪಿ ಯುವತಿಯನ್ನು ಪೊಲೀಸರು ಬಂಧಿಸಿದ್ದಾರೆ. ಉಜುಮ್ಮ ಅವರು ಮಧ್ಯಾಹ್ನ