ಗುಜರಾತ್ : 12 ವರ್ಷದ ಬಾಲಕಿಯ ಮೇಲೆ ಮೂವರು ಕಾಮುಕರು ಒಂದು ವರ್ಷದಿಂದ ನಿರಂತರ ಅತ್ಯಾಚಾರ ಎಸಗಿದ್ದು, ಘಟನೆ ಗುಜರಾತ್ ನ ಭಾವನಗರ್ ಜಿಲ್ಲೆಯ ಪಾಲಿತಾನಾ ತಾಲೂಕಿನಲ್ಲಿ ನಡೆದಿದೆ. ಶಾಂತಿ ಧುಂದುಕಿಯಾ(46), ಬಾಬುಬಾಯಿ ಸರ್ತನ್ಪಾರಾ(43) ಹಾಗೂ ಚಂದ್ರೇಶ್ ಸರ್ತನ್ಪಾರಾ(32) ಈ ಕೃತ್ಯ ಎಸಗಿದ ಪಾಪಿಗಳಾಗಿದ್ದು, ಇವರಿಗೆ ಸಂತ್ರಸ್ತ ಬಾಲಕಿಯ ತಾಯಿ ಸಹಕರವಿದೆ ಎಂದು ಬಾಲಕಿಯ ತಂದೆ ಆರೋಪಿಸಿದ್ದು, ಈ ಹಿನ್ನಲೆಯಲ್ಲಿ ಆಕೆ ಪರಾರಿಯಾಗಿದ್ದಾಳೆ ಎನ್ನಲಾಗಿದೆ. ಈ ಬಗ್ಗೆ ಸಂತ್ರಸ್ತ ಬಾಲಕಿಯ