ಮೀರತ್: ತೆರದ ಒಳಚರಂಡಿಗೆ ಬಿದ್ದು ಮೂರು ವರ್ಷ ಮಗು ಮೃತಪಟ್ಟ ಘಟನೆ ಉತ್ತರ ಪ್ರದೇಶದ ಮೀರತ್ ನಲ್ಲಿ ನಡೆದಿದೆ. ನಗರ ಪಾಲಿಕೆಯ ನಿರ್ಲ್ಯಕ್ಷವೇ ಈ ಸಾವಿಗೆ ಕಾರಣ ಎನ್ನಲಾಗಿದೆ.