ಕಳೆದ ವರ್ಷಗಳಿಗೆ ಹೋಲಿಸಿದರೆ 2016-17ನೇ ಸಾಲಿನಲ್ಲಿ ಸಿಆರ್`ಪಿಎಫ್ ಸೇರಿದಂತೆ ಭದ್ರತಾ ಪಡೆಗಳ ಸ್ವಯಂ ನಿವೃತ್ತಿ ಪ್ರಮಾಣ 4-5 ಪಟ್ಟು ಹೆಚ್ಚಿರುವುದಾಗಿ ಸರ್ಕಾರ ಲೋಕಸಭೆಗೆ ಮಾಹಿತಿ ನೀಡಿದೆ. ಗೃಹ ಇಲಾಖೆಯ ರಾಜ್ಯ ಸಚಿವ ಕಿರಣ್ ರಿಜಿಜು, ಲೋಕಸಭೆಗೆ ಲಿಖಿತ ಮಾಹಿತಿ ನೀಡಿದ್ದು, ವೈಯಕ್ತಿಕ ಮತ್ತು ಕುಟುಂಬದ ಕಾರಣಗಳಿಂದಾಗಿ ವಿಆರ್`ಸ್ ಪ್ರಮಾಣ ಹೆಚ್ಚಿದೆ. ವಿಆರ್`ಎಸ್ ಮೂಲಭೂತವಾಗಿ ವೈಯಕ್ತಿಕ ಆಯ್ಕೆಯಾಗಿದೆ ಎಂದು ಸಚಿವರು ತಿಳಿಸಿದ್ದಾರೆ.ಸಚಿವರು ನೀಡಿದ ಅಂಕಿ ಅಂಶದ ಪ್ರಕಾರ 2016-17ರಲ್ಲೇ ಸಿಆರ್`ಪಿಎಫ್, ಬಿಎಸ್ಎಫ್,