ದೇಶದಲ್ಲಿಂದು 36,083 ಮಂದಿಗೆ ಸೋಂಕು, 493 ಮಂದಿ ಸಾವು

bengaluru| Geetha| Last Modified ಭಾನುವಾರ, 15 ಆಗಸ್ಟ್ 2021 (15:28 IST)
ದೇಶದಲ್ಲಿ ಕಳೆದ 24 ಗಂಟೆಯಲ್ಲಿ 36,083 ಮಂದಿ ಕೊರೊನಾ ಸೋಂಕು ಕಾಣಿಸಿಕೊಂಡಿದ್ದು, 493 ಮಂದಿ ಮೃತಪಟ್ಟಿದ್ದಾರೆ.
ಕೇಂದ್ರ ಆರೋಗ್ಯ ಸಚಿವಾಲಯ ಭಾನುವಾರ ಬಿಡುಗಡೆ ಮಾಡಿದ ಮಾ
ಹಿತಿ ಪ್ರಕಾರ ದೇಶದ 5 ರಾಜ್ಯಗಳಲ್ಲಿ ಕೊರೊನಾ ಪ್ರಕರಣದಲ್ಲಿ ಸತತ ಏರಿಕೆ ಕಂಡುಬಂದಿದ್ದು, ಕೇರಳದಲ್ಲಿ ಅತ್ಯಧಿಕ 20 ಸಾವಿರಕ್ಕೂ ಅಧಿಕ ಸೋಂಕು ಪ್ರಕರಣಗಳು ದೃಢಪಟ್ಟಿದೆ.


ಇದರಲ್ಲಿ ಇನ್ನಷ್ಟು ಓದಿ :