ದೇಶದ 363 ಹಾಲಿ ಶಾಸಕರು, ಸಂಸದರ ವಿರುದ್ಧ ಕ್ರಿಮಿನಲ್ ಪ್ರಕರಣಗಳು ದಾಖಲಾಗಿದ್ದು, 83 ಮಂದಿ ಕ್ರಿಮಿನಲ್ ಗಳನ್ನು ಆಡಳಿತದಲ್ಲಿ ಹೊಂದಿರುವ ಬಿಜೆಪಿ ನಂಬರ್ 1 ಸ್ಥಾನದಲ್ಲಿದೆ. ಅಸೋಸಿಯೇಷನ್ ಆಫ್ ಡೆಮಾಕ್ರಟಿಕ್ ರಿಫಾರ್ಮ್ಸ್ - ಎಡಿಆರ್(ADR) ವರದಿ ಬಿಡುಗಡೆ ಮಾಡಿದ ವರದಿ ಪ್ರಕಾರ ಈ ಜನಪ್ರತಿನಿಧಿಗಳ ವಿರುದ್ಧ ಆರ್ಪಿ ಕಾಯ್ದೆ 1951 ರ ಸೆಕ್ಷನ್ 8 (1) (2) & (3) ಅಡಿಯಲ್ಲಿ ಪ್ರಕರಣಗಳು ದಾಖಲಾಗಿವೆ. ಎಡಿಆರ್ನ ವರದಿ ಪ್ರಕಾರ ಕಾಂಗ್ರೆಸ್ನ