ನವದೆಹಲಿ-ಈಗ ಬಿಜೆಪಿಯ ಮುಂದಿರೋದು ಬರೀ ಮ್ಯಾಜಿಕ್ ನಂಬರ್ ಗೆದ್ದು ಅಧಿಕಾರವನ್ನು ಹಿಡಿಯೋದು ಮಾತ್ರವಲ್ಲ.ಚಂಡ ದಿಗ್ವಿಜಯವನ್ನು ಸಾಧಿಸೋದು ಅದು ಅಂತಿAತಹ ರಣವಿಕ್ರಮವಂತೂ ಅಲ್ಲವೇ ಅಲ್ಲ ಬರೋಬ್ಬರಿ ೪೦೦ ಸ್ಥಾನಗಳು ದರಲ್ಲಿ ಬಿಜೆಪಿಯೂ ೩೭೦ಸ್ಥಾನಗಳ ಟಾರ್ಗೆಟ್ ಇಟ್ಟಿದೆ. ಎನ್ಡಿಯೂ ಮೈತ್ರಿಯೂ ಸೇರಿದ್ರೆ, ೪೦೦ ರೀಚ್ ಆಗೊದಷ್ಟೆ ಮೋದಿ ಅಂಡ್ ಟೀಮ್ನ ಅಸಲಿ ಅಜೆಂಡಾ.ಬಿಜೆಪಿಯೂ ಏನಿಲ್ಲ ಅಂದರೂ ೩೭೦ ಸ್ಥಾನಗಳನ್ನು ಗೆದ್ದು ಚರಿತ್ರೆ ಬರೆಯಲಿದೆ ಅನ್ನೋದು ಮೋದಿಯ ಅಚಲವಾದ ವಿಶ್ವಾಸ.. ಅದೇ ರೀತಿಯಾಗಿ ಅಮಿತ್ಶಾಗೇ ಕೂಡ ಪಾರ್ಟಿಯನ್ನು ಅತಿ ಹೆಚ್ಚು ಸ್ಥಾನಗಳನ್ನು ಗಳಿಸುವ ಮೂಲಕ ಪಾರುಪತ್ಯ ಸಾಧಿಸಬೇಕೆಂಬ ಹಂಬಲ ಇದೆ.