ನವದೆಹಲಿ : ಭಾರತದಲ್ಲಿ ಮುಂದಿನ ವಾರದಲ್ಲಿ ಒಟ್ಟು ನಾಲ್ಕು ದಿನಗಳು ಬ್ಯಾಂಕ್ಗೆ ರಜೆ ಇರಲಿದೆ.ಹೀಗಾಗಿ ಜನರು ಅಗತ್ಯವಿರುವ ಬ್ಯಾಂಕ್ ವಹಿವಾಟುಗಳನ್ನು ಆದಷ್ಟು ಬೇಗವೇ ಮುಗಿಸಿದರೆ ಮುಂದೆ ಎದುರಾಗಬಹುದಾದ ಸಮಸ್ಯೆಗಳನ್ನು ತಡೆಯಬಹುದು. ಮುಂದಿನ ವಾರದಲ್ಲಿ ಒಟ್ಟು ನಾಲ್ಕು ದಿನಗಳವರೆಗೆ ಬ್ಯಾಂಕ್ಗಳಿಗೆ ರಜೆ ಇರಲಿದ್ದು, ಜನರು ತಮ್ಮ ಬ್ಯಾಂಕ್ಗಳಲ್ಲಿ ಅತ್ಯಂತ ಅಗತ್ಯ ಹಾಗೂ ತುರ್ತು ವಹಿವಾಟುಗಳ ಬಾಕಿ ಉಳಿಸಿದ್ದಲ್ಲಿ ಆದಷ್ಟು ಬೇಗ ಅದನ್ನು ಮುಗಿಸಿಕೊಳ್ಳಲು ಸೂಚನೆ ನೀಡಲಾಗುತ್ತಿದೆ. ಬ್ಯಾಂಕ್ ರಜೆಯ ಸಮಯದಲ್ಲಿ ಗ್ರಾಹಕರು