ನವದೆಹಲಿ: ಜವಹರ್ ಲಾಲ್ ನೆಹರು ಯೂನಿವರ್ಸಿಟಿ ಕ್ಯಾಂಪಸ್ ನಲ್ಲಿ ವಿಷಪೂರಿತ ಹಾವೊಂದು ಕಾಣಿಸಿಕೊಂಡು ಕೆಲಕಾಲ ಆತಂಕ ಸೃಷ್ಟಿಯಾಗಿತ್ತು. ಸಾವಿರ ಎಕರೆಯಲ್ಲಿರುವ ಯೂನಿವರ್ಸಿಟಿ ಕ್ಯಾಂಪಸ್ ನ ಸ್ಟಾಫ್ ಕ್ವಾರ್ಟರ್ಸ್ ನಲ್ಲಿ ಈ ನಾಲ್ಕು ಅಡಿ ಉದ್ದದ ಹಾವು ಕಾಣಿಸಿಕೊಂಡಿದೆ. ಕೂಡಲೇ ಅಲ್ಲಿದ್ದ ಜನ ನೋಡಿ ಸೆಕ್ಯೂಟಿಗೆ ವಿಷಯ ತಿಳಿಸಿದ್ದಾರೆ. ಸೆಕ್ಯೂರಿಟಿ ಹಾವು ವೈಲ್ಡ್ ಲೈಫ್ ನವರಿಗೆ ಕರೆ ಮಾಡಿದ್ದು, ಹಾವು ಹಿಡಿಯುವವರು ನಾಗರಹಾವನ್ನು ಸುರಕ್ಷಿತವಾಗಿ ಹಿಡಿದಿದ್ದಾರೆ.ಈ ಹಾವನ್ನು ವಾರದಲ್ಲಿ ಹಲವು ಬಾರಿ