ಭೋಪಾಲ್ : 4 ಯುವಕರಿಂದ ಲೈಂಗಿಕ ಕಿರುಕುಳಕ್ಕೆ ಒಳಗಾದ 15 ವರ್ಷದ ಹುಡುಗಿಯೊಬ್ಬಳು ವಿಷ ಸೇವಿಸಿ ಜೀವ ಕೊನೆಗೊಳಿಸಲು ಯತ್ನಿಸಿದ ಘಟನೆ ಭೋಪಾಲ್ ನ ಹನುಮಂಗಂಜ್ ಪ್ರದೇಶದಲ್ಲಿ ನಡೆದಿದೆ. ಹುಡುಗಿ ಕೋಚಿಂಗ್ ಕ್ಲಾಸ್ ಗೆ ಹೋಗಿ ಬರುವಾಗ ನಾಲ್ವರು ಯುವಕರು ಆಕೆಗೆ ಲೈಂಗಿಕ ಕಿರುಕುಳ ನೀಡುತ್ತಿದ್ದರು. ಅಸಭ್ಯವಾದ ಹೇಳಿಕೆ, ಅಶ್ಲೀಲ ಸನ್ನೆಗಳನ್ನು ಮಾಡುತ್ತಿದ್ದರು. ಅವರ ಕಿರುಕುಳದಿಂದ ಬೇಸತ್ತ ಹುಡುಗಿ ನೂಡಲ್ಸ್ ಗೆ ವಿಷ ಬೆರೆಸಿ ಸೇವಿಸಿದ್ದಾಳೆ, ಅವಳ ಆರೋಗ್ಯ ಹದಗೆಟ್ಟ