ಗ್ರೇಟರ್ ನೋಯ್ಡಾ : 15 ವರ್ಷದ ಹುಡುಗ ಆಕಸ್ಮಿಕವಾಗಿ ಅಕ್ಕಿ ರಾಶಿ ಮೇಲೆ ನೀರು ಸಿಂಪಡಿಸಿದ್ದಕ್ಕೆ ನಾಲ್ಕು ಜನರು ಸೇರಿ ಆತನಿಗೆ ಲೈಂಗಿಕ ಕಿರುಕುಳ ನೀಡಿ ಹಲ್ಲೆ ಮಾಡಿದ ಘಟನೆ ಗ್ರೇಟರ್ ನೋಯ್ಡಾದಲ್ಲಿ ನಡೆದಿದೆ. ಸಂತ್ರಸ್ತ ಹುಡುಗ ಹೊಲದಲ್ಲಿ ಕೆಲಸ ಮಾಡುತ್ತಿದ್ದಾಗ ಆಕಸ್ಮಿಕವಾಗಿ ಅಕ್ಕಿ ರಾಶಿ ಮೇಲೆ ನೀರು ಬಿದ್ದಿದೆ. ಮರುದಿನ ನಾಲ್ಕು ಜನರು ಮಾರುತಿ ಕಾರಿನಲ್ಲಿ ಹುಡುಗನ ಮನೆ ಬಳಿ ಬಂದು ಕೆಲಸ ಕೊಡುವ ನೆಪದಲ್ಲಿ ಹೊಲಕ್ಕೆ ಕರೆದೊಯ್ದು