ಉತ್ತರಪ್ರದೇಶ :ಅಲಿಘರ್ ಮೂಲದ 67 ವರ್ಷ ವಯಸಿನ ಸತ್ಯಪ್ರಕಾಶ್ ಅವರು ಈ ಬೀಗವನ್ನು ನಿರ್ಮಿಸಿದ್ದರು. ಆದರೆ ಅಯೋಧ್ಯೆ ರಾಮಮಂದಿರ ಪ್ರತಿಷ್ಠಾಪನಾ ಕಾರ್ಯಕ್ಕೆ ಮುನ್ನವೇ ಅವರು ಕೊನೆಯುಸಿರು ಎಳೆದಿದ್ದರು.