ನವದೆಹಲಿ : ಕೊರೊನಾದಿಂದ ಭಾರತದಲ್ಲಿ 5.8ಲಕ್ಷ ಆಪರೇಷನ್ ಮುಂದೂಡಿಕೆ ಹಾಗೂ ರದ್ದುಮಾಡಲಾಗಿದೆ ಎಂದು ಅಂತರಾಷ್ಟ್ರೀಯ ಒಕ್ಕೂಟ ಅದ್ಯಯನ ವರದಿಯಲ್ಲಿ ಬಹಿರಂಗವಾಗಿದೆ. ಬ್ರಿಟಿಷ್ ಜರ್ನಲ್ ಆಫ್ ಸರ್ಜರಿ ಯಲ್ಲಿ ವರದಿಯಲ್ಲಿ ಈ ಬಗ್ಗೆ ಪ್ರಕಟವಾಗಿದ್ದು, ವಿಶ್ವದಾದ್ಯಂತ 2.8 ಕೋಟಿ ಶಸ್ತ್ರಚಿಕಿತ್ಸೆಗಳು ಮುಂದೂಡಿಕೆಯಾಗಿವೆ ಎನ್ನಲಾಗಿದೆ. ಹಾಗೇ ಶೇಖಡಾ 72.3ರಷ್ಟು ಶಸ್ತ್ರಚಿಕಿತ್ಸೆಗಳು ರದ್ದಾಗುವ ಸಾಧ್ಯತೆ ಇದೆ ಎನ್ನಲಾಗಿದೆ. ಅಲ್ಲದೇ ಇವೆಲ್ಲವೂ ಕ್ಯಾನ್ಸರೇತರ ಪ್ರಕರಣ ಎಂದು ಗುರುತಿಸಲಾಗಿದೆ. ಹಾಗೇ ವಿಶ್ವದ್ಯಂತ 63 ಲಕ್ಷ ಮೂಳೆ ಸಂಬಂಧಿತ