ಒಡಿಶಾ: ಇಬ್ಬರು ಮಕ್ಕಳಿರುವ ಪೋಷಕರು ಈ ಸುದ್ದಿಯನ್ನು ಓದಲೇಬೇಕು ಮತ್ತು ತಮ್ಮ ಮಕ್ಕಳಿಗೆ ಪ್ರೀತಿ ತೋರುವ ವಿಚಾರದಲ್ಲಿ ತಾರತಮ್ಯ ಮಾಡಬಾರದು ಎಂದು ಈ ಘಟನೆ ಪಾಠ ಕಲಿಸುತ್ತದೆ.ತಂದೆ-ತಾಯಿ ತನ್ನ 1 ತಿಂಗಳ ತಂಗಿಯನ್ನೇ ಹೆಚ್ಚು ಮುದ್ದು ಮಾಡುತ್ತಾರೆ ಎಂದು ಅಸೂಯೆಗೊಂಡ 5 ವರ್ಷದ ಅಕ್ಕ, ತಂಗಿಗೆ ಪೋರ್ಕ್ ನಿಂದ ಬರೆ ಹಾಕಿ ಚಿತ್ರಹಿಂಸೆ ನೀಡಿದ ಘಟನೆ ಒಡಿಶಾದಲ್ಲಿ ನಡೆದಿದೆ.ಮಗುವಿನ ಮೈಮೇಲೆ ಕೆಂಪು ಗಾಯ ಮತ್ತು ಅಳುತ್ತಿರುವುದನ್ನು ಗಮನಿಸಿ ಪೋಷಕರು ವೈದ್ಯರ